Chapter 11, Verse 27
Part of 11: Viśhwarūp Darśhan Yog — विश्वरूपदर्शनयोगवक्त्राणि ते त्वरमाणा विशन्ति दंष्ट्राकरालानि भयानकानि। केचिद्विलग्ना दशनान्तरेषु संदृश्यन्ते चूर्णितैरुत्तमाङ्गैः॥
🔊 Tap any word to hear it — or ▶ to recite the whole shloka
Transliteration
vaktrāṇi te tvaramāṇā viśanti daṁṣṭrā-karālāni bhayānakāni kecid vilagnā daśanāntareṣu sandṛśyante cūrṇitair uttamāṅgaiḥ
Meaning
ಕೆಲವರು ಭಯಂಕರ ದಂತಗಳುಳ್ಳ ನಿನ್ನ ಮುಖಗಳೊಳಗೆ ತ್ವರಿತವಾಗಿ ಪ್ರವೇಶಿಸುತ್ತಿದ್ದಾರೆ, ನೋಡಲು ಭಯಂಕರವಾಗಿದೆ. ಕೆಲವರು ದಂತಗಳ ನಡುವಿನ ಸಂದುಗಳಲ್ಲಿ ಸಿಕ್ಕಿಕೊಂಡು, ಅವರ ತಲೆಗಳು ಪುಡಿಪುಡಿಯಾಗಿ ನುಜ್ಜುಗುಜ್ಜಾಗಿ ಕಾಣುತ್ತಿದ್ದಾರೆ.
Word-by-word meaning
vaktrāṇi — mouthste — Yourtvaramāṇāḥ — fearfulviśanti — enteringdaṁṣṭrā — teethkarālāni — terriblebhayānakāni — very fearfulkecit — some of themvilagnāḥ — being attackeddaśanāntareṣu — between the teethsandṛśyante — being seencūrṇitaiḥ — smasheduttama-aṅgaiḥ — by the head
Commentary
How do they enter into the mouth Arjuna continues
Frequently Asked Questions
What is the meaning of Bhagavad Gita Chapter 11, Verse 27?▼
ಕೆಲವರು ಭಯಂಕರ ದಂತಗಳುಳ್ಳ ನಿನ್ನ ಮುಖಗಳೊಳಗೆ ತ್ವರಿತವಾಗಿ ಪ್ರವೇಶಿಸುತ್ತಿದ್ದಾರೆ, ನೋಡಲು ಭಯಂಕರವಾಗಿದೆ. ಕೆಲವರು ದಂತಗಳ ನಡುವಿನ ಸಂದುಗಳಲ್ಲಿ ಸಿಕ್ಕಿಕೊಂಡು, ಅವರ ತಲೆಗಳು ಪುಡಿಪುಡಿಯಾಗಿ ನುಜ್ಜುಗುಜ್ಜಾಗಿ ಕಾಣುತ್ತಿದ್ದಾರೆ.
Which chapter and verse of the Bhagavad Gita is this?▼
This is verse 27 of Chapter 11 (Viśhwarūp Darśhan Yog — Yoga through Beholding the Cosmic Form of God) of the Bhagavad Gita, a scripture of 18 chapters and 700 verses spoken by Lord Krishna to Arjuna.