ಶ್ರೀಮದ್ಭಗವದ್ಗೀತೆ ೧.೩೭ — ತಸ್ಮಾನ್ನಾರ್ಹಾ ವಯಂ ಹಂತುಮ್ PDF
Full ಶ್ರೀಮದ್ಭಗವದ್ಗೀತೆ ೧.೩೭ — ತಸ್ಮಾನ್ನಾರ್ಹಾ ವಯಂ ಹಂತುಮ್ lyrics — Sanskrit, transliteration and meaning. Save as PDF or print in one click.
तस्मान्नार्हा वयं हन्तुं धार्तराष्ट्रान्स्वबान्धवान्। स्वजनं हि कथं हत्वा सुखिनः स्याम माधव॥
tasmān nārhā vayaṁ hantuṁ dhārtarāṣhṭrān sa-bāndhavān sva-janaṁ hi kathaṁ hatvā sukhinaḥ syāma mādhava
ಆದ್ದರಿಂದ ಓ ಮಾಧವಾ! ನಮ್ಮ ಬಂಧುಗಳಾದ ಧೃತರಾಷ್ಟ್ರ ಪುತ್ರರನ್ನು ಕೊಲ್ಲುವುದು ನಮಗೆ ಯೋಗ್ಯವಲ್ಲ; ಏಕೆಂದರೆ ನಮ್ಮ ಸ್ವಜನರನ್ನು ಕೊಂದು ನಾವು ಹೇಗೆ ಸುಖಿಗಳಾಗಬಲ್ಲೆವು?