ಶ್ರೀಮದ್ಭಗವದ್ಗೀತೆ ೧.೪೭ — ಏವಮುಕ್ತ್ವಾರ್ಜುನಃ ಸಂಖ್ಯೇ PDF
Full ಶ್ರೀಮದ್ಭಗವದ್ಗೀತೆ ೧.೪೭ — ಏವಮುಕ್ತ್ವಾರ್ಜುನಃ ಸಂಖ್ಯೇ lyrics — Sanskrit, transliteration and meaning. Save as PDF or print in one click.
सञ्जय उवाच एवमुक्त्वाऽर्जुनः संख्ये रथोपस्थ उपाविशत्। विसृज्य सशरं चापं शोकसंविग्नमानसः॥
sañjaya uvācha evam uktvārjunaḥ saṅkhye rathopastha upāviśhat visṛijya sa-śharaṁ chāpaṁ śhoka-saṁvigna-mānasaḥ
ಸಂಜಯ ಹೇಳಿದನು -- ರಣಭೂಮಿಯಲ್ಲಿ ಈ ರೀತಿ ಹೇಳಿ, ಶೋಕದಿಂದ ಉದ್ವಿಗ್ನವಾದ ಮನಸ್ಸುಳ್ಳ ಅರ್ಜುನ ಬಾಣಗಳ ಸಹಿತ ಬಿಲ್ಲನ್ನು ತ್ಯಜಿಸಿ ರಥದ ಹಿಂಭಾಗದಲ್ಲಿ ಕುಳಿತುಬಿಟ್ಟನು.