ಶ್ರೀಮದ್ಭಗವದ್ಗೀತಾ ೧೧.೪೦ — ನಮಃ ಪುರಸ್ತಾದಥ ಪೃಷ್ಠತಸ್ತೇ PDF
Full ಶ್ರೀಮದ್ಭಗವದ್ಗೀತಾ ೧೧.೪೦ — ನಮಃ ಪುರಸ್ತಾದಥ ಪೃಷ್ಠತಸ್ತೇ lyrics — Sanskrit, transliteration and meaning. Save as PDF or print in one click.
नमः पुरस्तादथ पृष्ठतस्ते नमोऽस्तु ते सर्वत एव सर्व। अनन्तवीर्यामितविक्रमस्त्वं सर्वं समाप्नोषि ततोऽसि सर्वः॥
namaḥ purastād atha pṛiṣhṭhatas te namo ’stu te sarvata eva sarva ananta-vīryāmita-vikramas tvaṁ sarvaṁ samāpnoṣhi tato ’si sarvaḥ
ಓ ಸರ್ವಸ್ವರೂಪ! ನಿನಗೆ ಮುಂದಿನಿಂದ ಮತ್ತು ಹಿಂದಿನಿಂದ ನಮಸ್ಕಾರ! ನಿನಗೆ ಎಲ್ಲಾ ಕಡೆಯಿಂದ ನಮಸ್ಕಾರವಾಗಲಿ! ನೀನು ಅನಂತ ಸಾಮರ್ಥ್ಯ, ಅಮಿತ ಪರಾಕ್ರಮ ಉಳ್ಳವನು; ನೀನು ಸರ್ವದಲ್ಲಿ ವ್ಯಾಪಿಸಿದ್ದೀಯೆ, ಆದ್ದರಿಂದ ನೀನೇ ಸರ್ವಸ್ವ.