ಶ್ರೀಮದ್ಭಗವದ್ಗೀತಾ ೧೧.೪೯ — ಮಾ ತೇ ವ್ಯಥಾ ಮಾ ಚ ವಿಮೂಢಭಾವೋ PDF
Full ಶ್ರೀಮದ್ಭಗವದ್ಗೀತಾ ೧೧.೪೯ — ಮಾ ತೇ ವ್ಯಥಾ ಮಾ ಚ ವಿಮೂಢಭಾವೋ lyrics — Sanskrit, transliteration and meaning. Save as PDF or print in one click.
मा ते व्यथा मा च विमूढभावो दृष्ट्वा रूपं घोरमीदृङ्ममेदम्। व्यपेतभीः प्रीतमनाः पुनस्त्वं तदेव मे रूपमिदं प्रपश्य॥
mā te vyathā mā cha vimūḍha-bhāvo dṛiṣhṭvā rūpaṁ ghoram īdṛiṅ mamedam vyapeta-bhīḥ prīta-manāḥ punas tvaṁ tad eva me rūpam idaṁ prapaśhya
ನನ್ನ ಈ ಬಗೆಯ ಘೋರ ರೂಪವನ್ನು ಕಂಡು ನಿನಗೆ ಭಯವಾಗಲೀ, ಮೋಹವಾಗಲೀ ಆಗದಿರಲಿ. ಭಯರಹಿತನಾಗಿ, ಪ್ರಸನ್ನ ಮನಸ್ಸಿನಿಂದ ನೀನು ಮತ್ತೆ ನನ್ನ ಈ (ಹಿಂದಿನ) ರೂಪವನ್ನೇ ನೋಡು.