Mantra.Tips

ಶ್ರೀಮದ್ಭಗವದ್ಗೀತಾ ೧೧.೫೪ — ಭಕ್ತ್ಯಾ ತ್ವನನ್ಯಯಾ PDF

Full ಶ್ರೀಮದ್ಭಗವದ್ಗೀತಾ ೧೧.೫೪ — ಭಕ್ತ್ಯಾ ತ್ವನನ್ಯಯಾ lyrics — Sanskrit, transliteration and meaning. Save as PDF or print in one click.

भक्त्या त्वनन्यया शक्यमहमेवंविधोऽर्जुन। ज्ञातुं द्रष्टुं च तत्त्वेन प्रवेष्टुं च परंतप॥

bhaktyā tv ananyayā śhakya aham evaṁ-vidho ’rjuna jñātuṁ draṣhṭuṁ cha tattvena praveṣhṭuṁ cha parantapa

ಆದರೆ ಓ ಪರಂತಪ ಅರ್ಜುನ! ಅನನ್ಯ ಭಕ್ತಿಯಿಂದ ನಾನು ತತ್ತ್ವತಃ 'ತಿಳಿಯಲು', 'ಕಾಣಲು' ಮತ್ತು 'ಪ್ರವೇಶಿಸಲು' (ಏಕೀಭಾವದಿಂದ ಪಡೆಯಲು) ಸಹ ಶಕ್ಯನು.