ಭಗವದ್ಗೀತೆ 11.9 — ಏವಮುಕ್ತ್ವಾ ತತೋ ರಾಜನ್ PDF
Full ಭಗವದ್ಗೀತೆ 11.9 — ಏವಮುಕ್ತ್ವಾ ತತೋ ರಾಜನ್ lyrics — Sanskrit, transliteration and meaning. Save as PDF or print in one click.
सञ्जय उवाच एवमुक्त्वा ततो राजन्महायोगेश्वरो हरिः। दर्शयामास पार्थाय परमं रूपमैश्वरम्॥
sañjaya uvācha evam uktvā tato rājan mahā-yogeśhvaro hariḥ darśhayām āsa pārthāya paramaṁ rūpam aiśhwaram
ಸಂಜಯನು ಹೇಳಿದನು -- ಓ ರಾಜನೇ! ಈ ರೀತಿ ಹೇಳಿ, ಮಹಾಯೋಗೇಶ್ವರನಾದ ಶ್ರೀಹರಿ ಅರ್ಜುನನಿಗೆ ತನ್ನ ಪರಮ ಐಶ್ವರ್ಯಮಯ (ವಿಶ್ವ) ರೂಪವನ್ನು ತೋರಿಸಿದನು.