Mantra.Tips

ಶ್ರೀಮದ್ಭಗವದ್ಗೀತಾ 18.61 — ಈಶ್ವರಃ ಸರ್ವಭೂತಾನಾಮ್ PDF

Full ಶ್ರೀಮದ್ಭಗವದ್ಗೀತಾ 18.61 — ಈಶ್ವರಃ ಸರ್ವಭೂತಾನಾಮ್ lyrics — Sanskrit, transliteration and meaning. Save as PDF or print in one click.

ईश्वरः सर्वभूतानां हृद्देशेऽर्जुन तिष्ठति। भ्रामयन्सर्वभूतानि यन्त्रारूढानि मायया॥

īśhvaraḥ sarva-bhūtānāṁ hṛid-deśhe ‘rjuna tiṣhṭhati bhrāmayan sarva-bhūtāni yantrārūḍhāni māyayā

ಓ ಅರ್ಜುನ! ಈಶ್ವರನು ಸಮಸ್ತ ಪ್ರಾಣಿಗಳ ಹೃದಯ ಪ್ರದೇಶದಲ್ಲಿ ನೆಲೆಸಿದ್ದಾನೆ, ಮತ್ತು ತನ್ನ ಮಾಯೆಯಿಂದ ಸಮಸ್ತ ಪ್ರಾಣಿಗಳನ್ನು (ಯಂತ್ರದ ಮೇಲೆ ಏರಿಸಿದವರಂತೆ) ತಿರುಗಿಸುತ್ತಿರುತ್ತಾನೆ.