Mantra.Tips

ಶ್ರೀಮದ್ಭಗವದ್ಗೀತಾ 18.68 — ಯ ಇದಂ ಪರಮಂ ಗುಹ್ಯಮ್ PDF

Full ಶ್ರೀಮದ್ಭಗವದ್ಗೀತಾ 18.68 — ಯ ಇದಂ ಪರಮಂ ಗುಹ್ಯಮ್ lyrics — Sanskrit, transliteration and meaning. Save as PDF or print in one click.

य इमं परमं गुह्यं मद्भक्तेष्वभिधास्यति।भक्ितं मयि परां कृत्वा मामेवैष्यत्यसंशयः॥

ya idaṁ paramaṁ guhyaṁ mad-bhakteṣhv abhidhāsyati bhaktiṁ mayi parāṁ kṛitvā mām evaiṣhyaty asanśhayaḥ

ಯಾವ ಪುರುಷನು ನನ್ನಲ್ಲಿ ಪರಮ ಭಕ್ತಿಯಿಟ್ಟು ಈ ಪರಮ ಗುಹ್ಯ ಜ್ಞಾನವನ್ನು ನನ್ನ ಭಕ್ತರಿಗೆ ಉಪದೇಶಿಸುತ್ತಾನೋ, ಅವನು ನಿಸ್ಸಂದೇಹವಾಗಿ ನನ್ನನ್ನೇ ಪಡೆಯುತ್ತಾನೆ.