ಶ್ರೀಮದ್ಭಗವದ್ಗೀತಾ ೧೮.೭೩ — ನಷ್ಟೋ ಮೋಹಃ ಸ್ಮೃತಿರ್ಲಬ್ಧಾ PDF
Full ಶ್ರೀಮದ್ಭಗವದ್ಗೀತಾ ೧೮.೭೩ — ನಷ್ಟೋ ಮೋಹಃ ಸ್ಮೃತಿರ್ಲಬ್ಧಾ lyrics — Sanskrit, transliteration and meaning. Save as PDF or print in one click.
अर्जुन उवाचनष्टो मोहः स्मृतिर्लब्धा त्वत्प्रसादान्मयाच्युत।स्थितोऽस्मि गतसन्देहः करिष्ये वचनं तव॥
arjuna uvācha naṣhṭo mohaḥ smṛitir labdhā tvat-prasādān mayāchyuta sthito ‘smi gata-sandehaḥ kariṣhye vachanaṁ tava
ಅರ್ಜುನನು ಹೇಳಿದನು -- ಓ ಅಚ್ಯುತ! ನಿನ್ನ ಕೃಪೆಯಿಂದ ನನ್ನ ಮೋಹ ನಾಶವಾಯಿತು, ನನಗೆ ಸ್ಮೃತಿ (ತತ್ತ್ವಜ್ಞಾನ) ಲಭಿಸಿತು. ಈಗ ನಾನು ಸಂಶಯರಹಿತನಾಗಿ (ನನ್ನ ಸ್ವರೂಪದಲ್ಲಿ) ಸ್ಥಿರನಾಗಿದ್ದೇನೆ, ನಿನ್ನ ವಚನವನ್ನು ಪಾಲಿಸುತ್ತೇನೆ.