Mantra.Tips

ಶ್ರೀಮದ್ಭಗವದ್ಗೀತೆ 9.13 — ಮಹಾತ್ಮಾನಸ್ತು ಮಾಂ ಪಾರ್ಥ PDF

Full ಶ್ರೀಮದ್ಭಗವದ್ಗೀತೆ 9.13 — ಮಹಾತ್ಮಾನಸ್ತು ಮಾಂ ಪಾರ್ಥ lyrics — Sanskrit, transliteration and meaning. Save as PDF or print in one click.

महात्मानस्तु मां पार्थ दैवीं प्रकृतिमाश्रिताः। भजन्त्यनन्यमनसो ज्ञात्वा भूतादिमव्ययम्॥

mahātmānas tu māṁ pārtha daivīṁ prakṛitim āśhritāḥ bhajantyananya-manaso jñātvā bhūtādim avyayam

ಎಲೈ ಪಾರ್ಥನೇ! ಆದರೆ ದೈವೀ ಪ್ರಕೃತಿಯನ್ನು ಆಶ್ರಯಿಸಿದ ಮಹಾತ್ಮರು ನನ್ನನ್ನು ಸಮಸ್ತ ಭೂತಗಳ ಆದಿಕಾರಣವೆಂದೂ ಅವ್ಯಯ ಸ್ವರೂಪನೆಂದೂ ತಿಳಿದು, ಅನನ್ಯ ಮನಸ್ಸಿನಿಂದ ನನ್ನನ್ನು ಭಜಿಸುತ್ತಾರೆ.