Mantra.Tips

ಶ್ರೀಮದ್ಭಗವದ್ಗೀತೆ ೧.೩೭ — ತಸ್ಮಾನ್ನಾರ್ಹಾ ವಯಂ ಹಂತುಮ್ — Complete Lyrics

श्रीमद्भगवद्गीता १.३७ — तस्मान्नार्हा वयं हन्तुम्

Sanskrit text with English transliteration and translation

तस्मान्नार्हा वयं हन्तुं धार्तराष्ट्रान्स्वबान्धवान्। स्वजनं हि कथं हत्वा सुखिनः स्याम माधव॥
tasmān nārhā vayaṁ hantuṁ dhārtarāṣhṭrān sa-bāndhavān sva-janaṁ hi kathaṁ hatvā sukhinaḥ syāma mādhava
ಆದ್ದರಿಂದ ಓ ಮಾಧವಾ! ನಮ್ಮ ಬಂಧುಗಳಾದ ಧೃತರಾಷ್ಟ್ರ ಪುತ್ರರನ್ನು ಕೊಲ್ಲುವುದು ನಮಗೆ ಯೋಗ್ಯವಲ್ಲ; ಏಕೆಂದರೆ ನಮ್ಮ ಸ್ವಜನರನ್ನು ಕೊಂದು ನಾವು ಹೇಗೆ ಸುಖಿಗಳಾಗಬಲ್ಲೆವು?

Want to understand every word?

Read Word-by-Word Meaning →