ಶ್ರೀಮದ್ಭಗವದ್ಗೀತೆ ೧.೪೭ — ಏವಮುಕ್ತ್ವಾರ್ಜುನಃ ಸಂಖ್ಯೇ — Complete Lyrics
श्रीमद्भगवद्गीता १.४७ — एवमुक्त्वार्जुनः संख्ये
Sanskrit text with English transliteration and translation
सञ्जय उवाच
एवमुक्त्वाऽर्जुनः संख्ये रथोपस्थ उपाविशत्।
विसृज्य सशरं चापं शोकसंविग्नमानसः॥
sañjaya uvācha
evam uktvārjunaḥ saṅkhye rathopastha upāviśhat
visṛijya sa-śharaṁ chāpaṁ śhoka-saṁvigna-mānasaḥ
ಸಂಜಯ ಹೇಳಿದನು -- ರಣಭೂಮಿಯಲ್ಲಿ ಈ ರೀತಿ ಹೇಳಿ, ಶೋಕದಿಂದ ಉದ್ವಿಗ್ನವಾದ ಮನಸ್ಸುಳ್ಳ ಅರ್ಜುನ ಬಾಣಗಳ ಸಹಿತ ಬಿಲ್ಲನ್ನು ತ್ಯಜಿಸಿ ರಥದ ಹಿಂಭಾಗದಲ್ಲಿ ಕುಳಿತುಬಿಟ್ಟನು.
Want to understand every word?
Read Word-by-Word Meaning →