ಭಗವದ್ಗೀತೆ 11.9 — ಏವಮುಕ್ತ್ವಾ ತತೋ ರಾಜನ್ — Complete Lyrics
श्रीमद्भगवद्गीता ११.९ — एवमुक्त्वा ततो राजन्
Sanskrit text with English transliteration and translation
सञ्जय उवाच
एवमुक्त्वा ततो राजन्महायोगेश्वरो हरिः।
दर्शयामास पार्थाय परमं रूपमैश्वरम्॥
sañjaya uvācha
evam uktvā tato rājan mahā-yogeśhvaro hariḥ
darśhayām āsa pārthāya paramaṁ rūpam aiśhwaram
ಸಂಜಯನು ಹೇಳಿದನು -- ಓ ರಾಜನೇ! ಈ ರೀತಿ ಹೇಳಿ, ಮಹಾಯೋಗೇಶ್ವರನಾದ ಶ್ರೀಹರಿ ಅರ್ಜುನನಿಗೆ ತನ್ನ ಪರಮ ಐಶ್ವರ್ಯಮಯ (ವಿಶ್ವ) ರೂಪವನ್ನು ತೋರಿಸಿದನು.
Want to understand every word?
Read Word-by-Word Meaning →