ಶ್ರೀಮದ್ಭಗವದ್ಗೀತಾ ೧೮.೭೩ — ನಷ್ಟೋ ಮೋಹಃ ಸ್ಮೃತಿರ್ಲಬ್ಧಾ — Complete Lyrics
श्रीमद्भगवद्गीता १८.७३ — नष्टो मोहः स्मृतिर्लब्धा
Sanskrit text with English transliteration and translation
अर्जुन उवाचनष्टो मोहः स्मृतिर्लब्धा त्वत्प्रसादान्मयाच्युत।स्थितोऽस्मि गतसन्देहः करिष्ये वचनं तव॥
arjuna uvācha
naṣhṭo mohaḥ smṛitir labdhā tvat-prasādān mayāchyuta
sthito ‘smi gata-sandehaḥ kariṣhye vachanaṁ tava
ಅರ್ಜುನನು ಹೇಳಿದನು -- ಓ ಅಚ್ಯುತ! ನಿನ್ನ ಕೃಪೆಯಿಂದ ನನ್ನ ಮೋಹ ನಾಶವಾಯಿತು, ನನಗೆ ಸ್ಮೃತಿ (ತತ್ತ್ವಜ್ಞಾನ) ಲಭಿಸಿತು. ಈಗ ನಾನು ಸಂಶಯರಹಿತನಾಗಿ (ನನ್ನ ಸ್ವರೂಪದಲ್ಲಿ) ಸ್ಥಿರನಾಗಿದ್ದೇನೆ, ನಿನ್ನ ವಚನವನ್ನು ಪಾಲಿಸುತ್ತೇನೆ.
Want to understand every word?
Read Word-by-Word Meaning →