Mantra.Tips

ಶ್ರೀಮದ್ಭಗವದ್ಗೀತಾ 2.14 — ಮಾತ್ರಾಸ್ಪರ್ಶಾಸ್ತು ಕೌಂತೇಯ — Complete Lyrics

श्रीमद्भगवद्गीता 2.14 — मात्रास्पर्शास्तु कौन्तेय

Sanskrit text with English transliteration and translation

मात्रास्पर्शास्तु कौन्तेय शीतोष्णसुखदुःखदाः। आगमापायिनोऽनित्यास्तांस्तितिक्षस्व भारत॥
mātrā-sparśhās tu kaunteya śhītoṣhṇa-sukha-duḥkha-dāḥ āgamāpāyino ’nityās tans-titikṣhasva bhārata
ಎಲೈ ಕುಂತೀಪುತ್ರನೇ! ಶೀತೋಷ್ಣ ಮತ್ತು ಸುಖದುಃಖಗಳನ್ನು ನೀಡುವ ಇಂದ್ರಿಯ ಮತ್ತು ವಿಷಯಗಳ ಸಂಯೋಗಕ್ಕೆ ಆರಂಭ ಮತ್ತು ಅಂತ್ಯವಿದೆ; ಅವು ಅನಿತ್ಯವಾದವು, ಆದ್ದರಿಂದ ಎಲೈ ಭಾರತನೇ! ಅವುಗಳನ್ನು ನೀನು ಸಹಿಸಿಕೊ.

Want to understand every word?

Read Word-by-Word Meaning →