Mantra.Tips

ಶ್ರೀಮದ್ಭಗವದ್ಗೀತೆ 9.13 — ಮಹಾತ್ಮಾನಸ್ತು ಮಾಂ ಪಾರ್ಥ — Complete Lyrics

श्रीमद्भगवद्गीता 9.13 — महात्मानस्तु मां पार्थ

Sanskrit text with English transliteration and translation

महात्मानस्तु मां पार्थ दैवीं प्रकृतिमाश्रिताः। भजन्त्यनन्यमनसो ज्ञात्वा भूतादिमव्ययम्॥
mahātmānas tu māṁ pārtha daivīṁ prakṛitim āśhritāḥ bhajantyananya-manaso jñātvā bhūtādim avyayam
ಎಲೈ ಪಾರ್ಥನೇ! ಆದರೆ ದೈವೀ ಪ್ರಕೃತಿಯನ್ನು ಆಶ್ರಯಿಸಿದ ಮಹಾತ್ಮರು ನನ್ನನ್ನು ಸಮಸ್ತ ಭೂತಗಳ ಆದಿಕಾರಣವೆಂದೂ ಅವ್ಯಯ ಸ್ವರೂಪನೆಂದೂ ತಿಳಿದು, ಅನನ್ಯ ಮನಸ್ಸಿನಿಂದ ನನ್ನನ್ನು ಭಜಿಸುತ್ತಾರೆ.

Want to understand every word?

Read Word-by-Word Meaning →